*ಗೋಣಿಕೊಪ್ಪಲು, ಆ. 10 : ತಿತಿಮತಿ ನೊಕ್ಯದ ಚೆಪ್ಪುಡೀರ ಪೂಣಚ್ಚ ಹೈಕೋರ್ಟ್‍ನ ಸರ್ಕಾರಿ ವಕೀಲರಾಗಿ ನೇಮಕವಾಗಿದ್ದಾರೆ. ಹೈಕೋರ್ಟ್ ವಕೀಲರಾಗಿದ್ದ ಚೆಪ್ಪುಡೀರ ಮೊಣ್ಣಪ್ಪ ಅವರ ಪುತ್ರರಾಗಿರುವ ಪೂಣಚ್ಚ ಬೆಂಗಳೂರಿನಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದರು.