ಮಡಿಕೇರಿ, ಆ. 10: ಸೋಮವಾರಪೇಟೆ ತಾಲೂಕಿನ ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇದ್ದ 1 ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮತ್ತು 12 ಅಂಗನವಾಡಿ ಕೇಂದ್ರದ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ತಾತ್ಕಾಲಿಕವಾಗಿ ಗುರುತಿಸಿ ಆಯ್ಕೆ ಮಾಡಲಾದ ಅಭ್ಯರ್ಥಿಗಳ ಆಯ್ಕೆ ಪಟ್ಟಿ ಪ್ರಕಟಿಸಲಾಗಿದೆ.
ದೊಡ್ಡಳುವಾರ ಗ್ರಾಮದ ಮಹಾಲಕ್ಷೀ ಎಂ.ಕೋಂ. ಧರ್ಮಪ್ಪ ಹೆಚ್.ಎಂ. ದೊಡ್ಡಳುವಾರ ಗ್ರಾಮ ಕುಶಾಲನಗರ ಹೋಬಳಿ ಸೋಮವಾರಪೇಟೆ ತಾಲೂಕು, ದಂಡಿನಪೇಟೆ ಗ್ರಾಮದ ಕೌಶರ್ ಭಾನು ಎಂ.ಬಿ ಕೋಂ. ಅಜ್ಜು ಪಾಷಾ ದಂಡಿನಪೇಟೆ-2 ಗ್ರಾಮ ಕುಶಾಲನಗರ ಹೋಬಳಿ ಸೋಮವಾರಪೇಟೆ ತಾಲೂಕು. ಹೆಬ್ಬಾಲೆ ಗ್ರಾಮದ ಚಾಂದನಿ ಎ.ಎಂ. ಕೋಂ. ಹರೀಶ್ ಹೆಬ್ಬಾಲೆ ಗ್ರಾಮ, ಕುಶಾಲನಗರ ಹೋಬಳಿ, ಸೋಮವಾರಪೇಟೆ ತಾಲೂಕು. ಶಿರಂಗಾಲ ಗ್ರಾಮದ ಸ್ವಾತಿ ಎಸ್.ಕೊಂ. ಜಸ್ವಂತ್ ಶಿರಂಗಾಲ ಗ್ರಾಮ ಮತ್ತು ಅಂಚೆ ಕುಶಾಲನಗರ ಹೋಬಳಿ, ಸೋಮವಾರಪೇಟೆ ತಾಲೂಕು. ಹರಗ ಗ್ರಾಮದ ನಯನ ಕೋಂ. ಜೋಯಪ್ಪ ಬೆಟ್ಟದಳ್ಳಿ ಗ್ರಾಮ ಶಾಂತಳ್ಳಿ ಹೋಬಳಿ ಸೋಮವಾರಪೇಟೆ ತಾಲೂಕು, ಹಾಲೇರಿ ಗ್ರಾಮದ ಕಾವೇರಮ್ಮ ಬಿ.ಎಂ ಕೋಂ. ಎಂ.ಪಿ. ಮಂದಣ್ಣ ಹಾಲೇರಿ ಗ್ರಾಮ ಕೆದಕಲ್ ಅಂಚೆ ಸುಂಟಿಕೊಪ್ಪ ಹೊಬಳಿ ಸೋಮವಾರಪೇಟೆ ತಾಲೂಕು, ನವಗ್ರಾಮ ಗ್ರಾಮದ ಸವಿತ ಕೋಂ. ವೀರಭದ್ರ ನಾಯಕ ನವಗ್ರಾಮ ಕೂಡ್ಲೂರು ಗ್ರಾಮ ಕುಶಾಲನಗರ ಹೋಬಳಿ ಸೋಮವಾರಪೇಟೆ ತಾಲೂಕು. ನಿಲುವಾಗಿಲು ಗ್ರಾಮದ ಸುಮ ಹೆಚ್.ಎನ್. ಕೋಂ. ಮಂಜುನಾಥ ಎನ್.ಆರ್. ನಿಲುವಾಗಿಲು ಗ್ರಾಮ ಬೆಸೂರು ಅಂಚೆ ಕೊಡ್ಲಿಪೇಟೆ ಹೋಬಳಿ ಸೋಮವಾರಪೆಟೆ ತಾಲೂಕು, ಕೆಂಚಮ್ಮನ ಬಾಣೆ ಗ್ರಾಮದ ಮನು ಕೋಂ. ಮಲ್ಲೇಶ ಬಿ.ಆರ್. ಕೆಂಚಮ್ಮನ ಬಾಣೆ ಕುಸುಬೂರು ಗ್ರಾಮ ಸೋಮವಾರಪೇಟೆ ತಾಲೂಕು, ಗುಡುಗಳಲೆ ಗ್ರಾಮದ ಸುಮಿತ್ರ ಕೋಂ. ದಿವಾಕರ ಹುಲುಸೆ ಗ್ರಾಮ ಕೋಡ್ಲಿಪೇಟೆ ಹೋಬಳಿ ಸೋಮವಾರಪೇಟೆ ತಾಲೂಕು.
ಅಂಗನವಾಡಿ ಸಹಾಯಕಿಯರ ತಾತ್ಕಾಲಿಕ ಆಯ್ಕೆ ಪಟ್ಟಿಗೆ ಆಕ್ಷೇಪಣೆಗಳೇನಾದರೂ ಇದ್ದಲ್ಲಿ ತಾ. 13 ರ ಸಂಜೆ 5.30 ರೊಳಗಾಗಿ ಶಿಶು ಅಭಿವೃದ್ಧಿ ಯೋಜನಾ ಕಚೇರಿ, ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸ್ತ್ರೀಶಕ್ತಿ ಭವನ ಕಟ್ಟಡ, ತಾಲೂಕು ಪಂಚಾಯಿತಿ ಕಚೇರಿ ಆವರಣ, ಸೋಮವಾರಪೇಟೆ, ಕಚೇರಿ ವೇಳೆಯಲ್ಲಿ ಸಲ್ಲಿಸಲು ಕೋರಲಾಗಿದೆ.