ಕೂಡಿಗೆ, ಆ. 9: ಕಳೆದ ಎರಡು ದಿನಗಳಿಂದ ಹಾಸನ ಹೆದ್ದಾರಿಯ ಕೂಡಿಗೆ-ಕಣಿವೆ ರಸ್ತೆ ಮತ್ತು ಹೆಬ್ಬಾಲೆ ರಸ್ತೆಯಲ್ಲಿ ಕಾವೇರಿ ನದಿ ನೀರು ಇಳಿಮುಖವಾದ ಪರಿಣಾಮ ವಾಹನಗಳ ಸಂಚಾರ ಪ್ರಾರಂಭವಾಗಿದೆ.