ಚೆಟ್ಟಳ್ಳಿ, ಆ. 7: ಚೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಡ್ಲೂರು ಚೆಟ್ಟಳ್ಳಿಯ ಕರ್ನಯ್ಯನ ಪೂವಯ್ಯ ಅವರ ಗದ್ದೆಯಲ್ಲಿ ಕಾಡಾನೆಗಳು ನಿರಂತರ ದಾಳಿ ನಡೆಸಿ ಭತ್ತದ ಪೈರನ್ನು ತುಳಿದು ನಾಶಪಡಿಸಿದೆ.