ವೀರಾಜಪೇಟೆ ಆ. 6: ವೀರಾಜಪೇಟೆ ಪಟ್ಟಣದಲ್ಲಿ ಇಂದು ಎರಡು ಕಡೆ ಕೊರೊನಾ ಸೋಂಕು ವರದಿಯಲ್ಲಿ ಪಾಸಿಟಿವ್ ಬಂದ ಕಾರಣ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಸೇರಿ ಎರಡು ಕಡೆ ಸೀಲ್‍ಡೌನ್ ಮಾಡಿ ಸಾರ್ವಜನಿಕ ಸಂಪರ್ಕದಿಂz Àತಡೆ ಕಾರಣ ತಾಲೂಕು ಆಡಳಿತ ಹಾಗೂ ಪಟ್ಟಣ ಪಂಚಾಯಿತಿ ಸೇರಿ ಎರಡು ಕಡೆ ಸೀಲ್‍ಡೌನ್ ಮಾಡಿ ಸಾರ್ವಜನಿಕ ಸಂಪರ್ಕದಿಂz Àತಡೆ ತಪಾಸಣೆಯ ವರದಿಯಲ್ಲಿ ಪಾಸಿಟಿವ್ ಬಂದಿದ್ದು ಇಲ್ಲಿಯೂ ಅವರ ಮನೆಯಿಂದ 50 ಅಡಿ ಅಂತರದಲ್ಲಿ ಸಾರ್ವಜನಿಕ ಸಂಪರ್ಕತಡೆ ಮಾಡಿ ನಿರ್ಬಂಧ ವಿಧಿಸಲಾಗಿದೆ
ಕೊರೊನಾ ಪಾಸಿಟಿವ್ ಬಂದ ಇಬ್ಬರನ್ನು ಕೋವಿಡ್ ಆಸ್ಪತ್ರೆಗೆ ಸೇರಿಸಲಾಗಿದೆ.
ಈ ¸ಂದರ್ಭದಲ್ಲಿ ಏಳು ಹಾಗೂ ಐದನೇ ವಾರ್ಡ್‍ನ ಕೊರೊನಾ ಜಾಗೃತಿ ಸಮಿತಿಯ ಉಸ್ತುವಾರಿ, ಸಮಿತಿ ಸದಸ್ಯರು ಹಾಜರಿದ್ದರು.