ಸುಂಟಿಕೊಪ್ಪ, ಆ. 4: ಸಮೀಪದ 7ನೇ ಹೊಸಕೋಟೆಯ ರೊನಾಲ್ಡೊ ಡಿಸಿಲ್ವಾ ಅವರ ತೋಟದಲ್ಲಿ ಕಾಡಾನೆಗಳ ಹಿಂಡು ಲಗ್ಗೆ ಇಟ್ಟು ಲಕ್ಷಾಂತರ ರೂಪಾಯಿ ಬೆಲೆಬಾಳುವ ಬಾಳೆ ಗಿಡ, ಶುಂಠಿ ಮತ್ತು ಕಾಫಿ ಗಿಡಗಳನ್ನು ಧ್ವಂಸ ಮಾಡಿದೆ.