ಚೌಡ್ಲು ಗ್ರಾಮದಲ್ಲಿ: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬಿಜೆಪಿ ವತಿಯಿಂದ ವನಮಹೋತ್ಸವ ನಡೆಯಿತು. ಗ್ರಾ.ಪಂ. ಸದಸ್ಯೆ ಮಂಜುಳಾ ಸುಬ್ರಮಣಿ, ಪ್ರಮುಖರಾದ ಇಂದಿರಾ ಮೋಣಪ್ಪ ಅವರುಗಳು, ಚೌಡ್ಲು ಶಾಲಾ ಆವರಣದಲ್ಲಿ ಗಿಡಗಳನ್ನು ನೆಟ್ಟರು.