ಗೋಣಿಕೊಪ್ಪ ವರದಿ, ಆ. 2: ಅರ್ವತೊಕ್ಲು ಮತ್ತು ಗೋಣಿಕೊಪ್ಪ ವ್ಯಾಪ್ತಿಯ ಸೀಲ್ಡೌನ್ ಪ್ರದೇಶದ ಜನರಿಗೆ ಬಿಜೆಪಿ ವತಿಯಿಂದ ಅಗತ್ಯ ಕಿಟ್ ವಿತರಣೆ ಮಾಡಲಾಯಿತು. ಬಿಜೆಪಿ ಜಿಲ್ಲಾ ಪ್ರ. ಕಾರ್ಯದರ್ಶಿ ಅರುಣ್ ಭೀಮಯ್ಯ, ತಾಲೂಕು ಅಧ್ಯಕ್ಷ ನೆಲ್ಲೀರ ಚಲನ್ಕುಮಾರ್, ಪ್ರಮುಖರಾದ ಚೆಪ್ಪುಡೀರ ಮಾಚಯ್ಯ, ಮಚ್ಚಮಾಡ ಸುಮಂತ್, ವಾಟೇರೀರ ಬೋಪಣ್ಣ, ನವೀನ್ ಪೊನ್ನಪ್ಪ, ರಾಜೇಶ್ ಇದ್ದರು.