ಕುಶಾಲನಗರ, ಜು. 25: ಕುಶಾಲನಗರದ ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸ್ಥಳೀಯ ಪೃಥ್ವಿ ಚಿನ್ನದ ಮಳಿಗೆಯ ವತಿಯಿಂದ ಗಡಿಯಾರವನ್ನು ಉಚಿತವಾಗಿ ನೀಡಲಾಯಿತು. ಈ ಸಂದರ್ಭ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಮಧುಸೂದನ್, ಡಾ. ಪ್ರತಿಭಾ ಸೇರಿದಂತೆ ಆಸ್ಪತ್ರೆಯ ಸಿಬ್ಬಂದಿಗಳು ಮತ್ತು ಮಳಿಗೆಯ ಸಿಬ್ಬಂದಿ ಇದ್ದರು.