ಮಡಿಕೇರಿ, ಜು. 24: ಕಟ್ಟೆಮಾಡುವಿನ ಮಹಾಮೃತ್ಯುಂಜಯ ಮಹದೇಶ್ವರ ದೇವಾಲಯ ಜೀರ್ಣೋದ್ಧಾರ ಸಮಿತಿ ಅಸ್ತಿತ್ವಕ್ಕೆ ಬಂದಿದ್ದು, ಅಧ್ಯಕ್ಷರಾಗಿ ಕೆ.ಕೆ. ಜನಾರ್ದನ, ಕಾರ್ಯದರ್ಶಿಯಾಗಿ ಕೆ.ಸಿ. ಗಣಪತಿ, ಖಜಾಂಚಿಯಾಗಿ ಟಿ.ಸಿ. ಪೂಣಚ್ಚ, ಉಪಕಾರ್ಯದರ್ಶಿ ಯಾಗಿ ಪಿ.ಕೆ. ಮಹೇಶ್ ಹಾಗೂ ಸಮಿತಿ ಸದಸ್ಯರುಗಳಾಗಿ ಪಿ.ಎನ್. ದೇವಿಪ್ರಸಾದ್, ಟಿ.ಜಿ. ಕಾರ್ಯಪ್ಪ, ಬಿ.ಎಸ್. ವೇಣುಗೋಪಾಲ್, ಪಿ.ಬಿ. ಬಾಲಕೃಷ್ಣ, ನಂದೇಟಿರ ಗಣಪತಿ ಹಾಗೂ ಎಂ.ಟಿ. ದೇವಪ್ಪ ಆಯ್ಕೆಯಾಗಿದ್ದಾರೆ.