ಸಿದ್ದಾಪುರ, ಜು. 23: ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ 4 ನೇ ವಾರ್ಡಿನ ಮಾದಪ್ಪ ಬಡಾವಣೆಯ ಸೀಲ್ಡೌನ್ ಮಾಡಲಾದ ಭಾಗದಲ್ಲಿರುವ ಮನೆಗಳಿಗೆ ನೆಲ್ಯಹುದಿಕೇರಿ ಸಿಎಂ ಮೀನು ಕಂಪನಿ ವತಿಯಿಂದ ಉಚಿತವಾಗಿ ಹಸಿ ಮೀನುಗಳನ್ನು ವಿತರಿಸಲಾಯಿತು