ಮಡಿಕೇರಿ, ಜು. 22: ಜಿಲ್ಲಾ ಬಿಜೆಪಿಯ ನೂತನ ಕಚೇರಿಯ ನೆಲ ಸಮತಟ್ಟು ಕಾಮಗಾರಿ ನಗರದ ಸಿವಿಎಸ್ ಬಳಿ ಬಿರುಸಿನಿಂದ ನಡೆಯುತ್ತಿದೆ.. ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ನೇತೃತ್ವದಲ್ಲಿ ನಗರದ ಬಿಜೆಪಿ ಪ್ರಮುಖರು ಸ್ಥಳಕ್ಕೆ ತೆರಳಿ ಕಾಮಗಾರಿಯನ್ನು ವೀಕ್ಷಿಸಿದರು.