ಸೋಮವಾರಪೇಟೆ,ಜು.20: ಪಟ್ಟಣದ ಶಾಸಕರ ಕಚೇರಿ ಆವರಣ ದಲ್ಲಿ ಕೊರೊನಾ ಸೇನಾನಿಗಳು ಹಾಗೂ ಸಾರ್ವಜನಿಕರಿಗೆ ರೋಗ ನಿರೋಧಕ ಶಕ್ತಿಯುಳ್ಳ ಹೋಮಿ ಯೋಪತಿ ಹಾಗೂ ಆಯುರ್ವೇದ ಮಾತ್ರೆಗಳನ್ನು ವಿತರಿಸಲಾಯಿತು.

ಮಾತ್ರೆಗಳನ್ನು ವಿತರಿಸಿ ಮಾತನಾಡಿದ ಶಾಸಕ, ಅಪ್ಪಚ್ಚು ರಂಜನ್, ಕೋವಿಡ್-19 ಸೋಂಕಿನ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಬೇಕು. ಸೋಂಕು ಹರಡುವದನ್ನು ತಡೆಯುವದಕ್ಕೇ ಅವಶ್ಯಕವಾದ ನಿಯಮಗಳನ್ನು ಕಟ್ಟುನಿಟ್ಟಾಗಿ ಸೋಮವಾರಪೇಟೆ,ಜು.20: ಪಟ್ಟಣದ ಶಾಸಕರ ಕಚೇರಿ ಆವರಣ ದಲ್ಲಿ ಕೊರೊನಾ ಸೇನಾನಿಗಳು ಹಾಗೂ ಸಾರ್ವಜನಿಕರಿಗೆ ರೋಗ ನಿರೋಧಕ ಶಕ್ತಿಯುಳ್ಳ ಹೋಮಿ ಯೋಪತಿ ಹಾಗೂ ಆಯುರ್ವೇದ ಮಾತ್ರೆಗಳನ್ನು ವಿತರಿಸಲಾಯಿತು.

ಮಾತ್ರೆಗಳನ್ನು ವಿತರಿಸಿ ಮಾತನಾಡಿದ ಶಾಸಕ, ಅಪ್ಪಚ್ಚು ರಂಜನ್, ಕೋವಿಡ್-19 ಸೋಂಕಿನ ಬಗ್ಗೆ ಭಯ ಬೇಡ, ಎಚ್ಚರಿಕೆ ಇರಬೇಕು. ಸೋಂಕು ಹರಡುವದನ್ನು ತಡೆಯುವದಕ್ಕೇ ಅವಶ್ಯಕವಾದ ನಿಯಮಗಳನ್ನು ಕಟ್ಟುನಿಟ್ಟಾಗಿ ರೋಗ ಬರದಂತೆ ಎಚ್ಚರ ವಹಿಸಬೇಕಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸುವ ಮಾತ್ರೆಯನ್ನು ಇಲಾಖೆ ಮೂಲಕ ವಿತರಿಸಲಾಗುತ್ತಿದ್ದು, ನಿಯಮಿತವಾಗಿ ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದರು.