ಸಿದ್ದಾಪುರ, ಜು. 19: ಸಿದ್ದಾಪುರ ಭಾಗದ ಸೀಲ್ಡೌನ್ ಆದ ಪ್ರದೇಶಗಳಿಗೆ ಸಿದ್ದಾಪುರದ ತರಕಾರಿ ವ್ಯಾಪಾರಿ ಅಶ್ರಫ್ ಅವರ ವತಿಯಿಂದ ತರಕಾರಿ ಕಿಟ್ಗಳನ್ನು ನೀಡಲಾಯಿತು. ಸಿದ್ದಾಪುರ ಪಂಚಾಯಿತಿ ಆಡಳಿತ ಅಧಿಕಾರಿ ಶಿವಕುಮಾರ್ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿಶ್ವನಾಥ್ ವಿತರಿಸಿದರು.