ಸಿದ್ದಾಪುರ, ಜು. 19: ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಬೆಟ್ಟದಕಾಡು ಭಾಗದ ರಸ್ತೆಯ ಕಾಂಕ್ರಿಟ್ ಕಾಮಗಾರಿಗೆ ಚಾಲನೆ ನೀಡಲಾಯಿತು.ಈ ಕಾಮಗಾರಿಯು ಗ್ರಾಮ ಪಂಚಾಯಿತಿಯ ಅನುದಾನದಿಂದ ಮಾಡಲಾಗಿದೆ ಎಂದು ಪಿಡಿಒ ಅನಿಲ್ ಕುಮಾರ್ ತಿಳಿಸಿದರು ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯ ಸುನಿತಾ ಮಂಜುನಾಥ್ ತಾಲೂಕು ಪಂಚಾಯಿತಿ ಸದಸ್ಯ ಶುಹಾದ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಫಿಯ ಪಿಡಿಒ ಅನಿಲ್ ಕುಮಾರ್ ಹಾಜರಿದ್ದರು.