ವೀರಾಜಪೇಟೆ ಸಮೀಪದ ಗುಂಡಿಕೆರೆ ಬೆಟೋಳಿ ನಿವಾಸಿಯಾಗಿದ್ದ ಮಂಡೇಎಂಡ ಹುಸೈನಾರ್ ಮುಸ್ಲಿಯಾರ್ ಅವರ ಪತ್ನಿ ಐಸಮ್ಮ (106) ಅವರು ತಾ. 16ರಂದು ನಿಧನರಾಗಿದ್ದಾರೆ. ಮೃತರು ಇಬ್ಬರು ಪುತ್ರರು ಮತ್ತು ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.