ಶನಿವಾರಸಂತೆ, ಜು. 15: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಸಮೀಪದ ಶಿಡಿಗಳಲೆ ಗ್ರಾಮದಲ್ಲಿ ರೈತರ ವ್ಯವಸಾಯಕ್ಕೆ ನೀರೊದಗಿಸಿ ವರ್ಷವಿಡೀ ತುಂಬಿ ಹರಿಯುತ್ತಿದ್ದ ಕಾಲುವೆ ಸಂಪೂರ್ಣ ಬತ್ತಿ ಹೋಗಿದೆ.