ಮಡಿಕೇರಿ, ಜು. 13: ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ, ಶ್ರೀ ಆಂಜನೇಯ ದೇವಾಲಯ ಮತ್ತು ಶ್ರೀ ಕೋಟೆ ಗಣಪತಿ ದೇವಾಲಯಗಳಲ್ಲಿ ಮುಂದಿನ ಪ್ರಕಟಣೆಯ ವರೆಗೆ ಬೆಳಗ್ಗೆ 8.30 ರಿಂದ ಸಂಜೆ 6:00 ಗಂಟೆವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಹಿಂದೂ ದೇವಾಲಯ ಸಮಿತಿ ಮಾಹಿತಿ ನೀಡಿದೆ.