ಮೂಲತಃ ಶಾಂತಳ್ಳಿಯ, ಪ್ರಸ್ತುತ ಮಡಿಕೇರಿ ಮಂಗಳಾದೇವಿನಗರ ನಿವಾಸಿ ಎಸ್.ಡಿ. ರಾಜು (69) ಅವರು ತಾ. 12ರಂದು ನಿಧನರಾದರು. ಅಂತ್ಯಕ್ರಿಯೆ ತಾ. 13ರಂದು (ಇಂದು) ಶಾಂತಳ್ಳಿಯಲ್ಲಿ ಮಧ್ಯಾಹ್ನ 12.00 ಗಂಟೆಗೆ ನೆರವೇರಲಿದ್ದು, ಮೃತರು ಪತ್ನಿ, ಈರ್ವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.