ಮಡಿಕೇರಿ, ಜು. 9: ಮಡಿಕೇರಿ ನಗರ ಬಿಜೆಪಿ ವತಿಯಿಂದ, ಮಹದೇವಪೇಟೆಯ ಸೀಲ್ ಡೌನ್ ಪ್ರದೇಶದಲ್ಲಿ, ಅಲ್ಲಿರುವ ವಿಶೇಷಚೇತನರಿಗೆ ಕಿಟ್‍ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಡಿಕೇರಿ ನಾಗರಾಧ್ಯಕ್ಷರಾದ ಮನು ಮಂಜುನಾಥ್, ಖಜಾಂಚಿ ಮುರುಗನ್ ಎಸ್., ಯುವಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ, ವಾರ್ಡ್ ಅಧ್ಯಕ್ಷೆ ಕಲಾವತಿ, ವೇಣು, ಧವನ್ ಅಪ್ಪು, ಇದ್ದರು.