ಮಡಿಕೇರಿ, ಜು. 7: ಮಡಿಕೇರಿ ನಗರ ಬಿಜೆಪಿ ನಗರಾಧ್ಯಕ್ಷ ಮನು ಮಂಜುನಾಥ್ ಅವರ ಸಹಕಾರದೊಂದಿಗೆ ನಗರ ಖಜಾಂಚಿ ಎಸ್. ಮುರುಗನ್ ಸ್ಯಾನಿಟೈಸರ್ ಪುಟಾಣಿನಗರ, ಓಂಕಾರೇಶ್ವರ ಟೆಂಪಲ್ ರಸ್ತೆ, ದಾಸವಾಳ ರಸ್ತೆ ಮುಂತಾದ ಕಡೆಗಳಲ್ಲಿ ಸಿಂಪಡಿಸಿದರು. ಈ ಸಮಯದಲ್ಲಿ ವೇಣು ಕುಮಾರ್ ಎಸ್., ಸುಜಿ ಕಣ್ಣನ್ ಇದ್ದರು.