ಕಳಕೂರು ಗ್ರಾಮದ ನಿವಾಸಿ ಕಳಕಂಡ ಡಿ. ಮೊಣ್ಣಪ್ಪ ಅವರ ಪತ್ನಿ ಜಾಜಿ (74) ಅವರು ತಾ. 7 ರಂದು ನಿಧನರಾದರು.
*ಹಾಕತ್ತೂರಿನ ಡಿ. ಇಂದ್ರಕುಮಾರ್ ಅವರ ಪುತ್ರ ಅರುಣ್‍ಕುಮಾರ್ (47) ತಾ. 6 ರಂದು ಮಡಿಕೇರಿಯಲ್ಲಿ ನಿಧನರಾಗಿದ್ದು, ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
*ಮಡಿಕೇರಿ ಬಳಿಯ ಬೇಂಗೂರು ಐವತ್ತೊಕ್ಲು ಗ್ರಾಮ ನಿವಾಸಿ ತೇಲಪಂಡ ಮುತ್ತಪ್ಪ (ಡಾಲು-79) ಅವರು ತಾ. 7 ರಂದು ನಿಧನರಾದರು. ಅಂತ್ಯಕ್ರಿಯೆ ತಾ. 8 ರಂದು (ಇಂದು) 11.30ಕ್ಕೆ ಸ್ವಗ್ರಾಮದಲ್ಲಿ ನಡೆಯಲಿದೆ. ಮೃತರು ಓರ್ವ ಪುತ್ರ, ಈರ್ವರು ಪುತ್ರಿಯರನ್ನು ಅಗಲಿದ್ದಾರೆ.