ಮಡಿಕೇರಿ, ಜು. 7: ನಾಪೋಕ್ಲು ಬೊಳಿಬಾಣೆಯ ಆಚೆಯಡ ಪೊನ್ನಪ್ಪ ಅವರ ಪತ್ನಿ ರೀಟಾ ಪೊನ್ನಪ್ಪ ಅವರಿಗೆ ಡಾಕ್ಟರೇಟ್ ಪದವಿ ಲಭಿಸಿದೆ. ‘ಹೋಮ್ ಸೈನ್ಸ್’ ವಿಭಾಗದಲ್ಲಿ ‘ಕಾರ್ಬನ್ ಫೂಟ್‍ಪ್ರಿಂಟ್ ಮ್ಯಾನೇಜ್‍ಮೆಂಟ್ ಎಮಂಗ್ ರೆಸಿಡೆಂಟ್ಸ್ ಆಫ್ ಇಕೊ ಫ್ರೆಂಡ್ಲಿ ಆ್ಯಂಡ್ ಕನ್‍ವೆನ್‍ಶನಲ್ ಅಪಾರ್ಟ್‍ಮೆಂಟ್ಸ್ ಇನ್ ಬೆಂಗಳೂರು’ ವಿಷಯದಲ್ಲಿ ಅಧ್ಯಯನದ ಮೇರೆಗೆ ಬೆಂಗಳೂರು ವಿಶ್ವವಿದ್ಯಾಲಯವು ಡಾಕ್ಟರೇಟ್ ನೀಡಿ ಗೌರವಿಸಿದೆ.