ಕೂಡಿಗೆ, ಜು. 5: ಕೂಡಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾವಿನ ಹಳ್ಳ ಎಂಬ ಜಾಗದಲ್ಲಿ ಹಾರಂಗಿ ಮುಖ್ಯ ನಾಲೆ ಬಿರುಕು ಬಿಟ್ಟು ನೀರು ಹೆಚ್ಚು ಸೋರಿಕೆ ಆಗುತ್ತಿರುವುದರಿಂದ ಬಿರುಕು ಬಿಟ್ಟು ಮುಖ್ಯ ನಾಲೆಯ ದುರಸ್ತಿ ಕಾಮಗಾರಿ ಪ್ರಾರಂಭಗೊಂಡಿದೆ.

ಕಾವೇರಿ ನೀರಾವರಿ ನಿಗಮದ ವತಿಯಿಂದ ತುರ್ತು ಕಾಮಗಾರಿ ನಡೆಯುತ್ತಿದೆ.