ಪಾಲಿಬೆಟ್ಟ, ಜು. 5: ವಿಶ್ವದಾದ್ಯಂತ ಹರಡುತ್ತಿರುವ ಕೊರೊನಾ ವೈರಸ್ ಗ್ರಾಮೀಣ ಭಾಗದಲ್ಲೂ ಆವರಿಸಿಕೊಂಡು ಜನಸಾಮಾನ್ಯರನ್ನು ಆತಂಕಕ್ಕೀಡು ಮಾಡುತ್ತಿದೆ. ವೈರಸ್ ನಿರ್ಮೂಲನೆಗೆ ಪಾಲಿಬೆಟ್ಟ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ಕೆ.ಟಿ ಆನಂದ, ಪಿ.ಡಿ ಅನಿಲ್, ಬಾಬಿ, ಸಂತೋಷ್, ಬಾಲಕೃಷ್ಣ್ಣ, ಜಗದೀಶ್, ಮನೋಜ್ ಸೇರಿದಂತೆ ಮತ್ತಿತರರು ಇದ್ದರು.