ವೀರಾಜಪೇಟೆ ಜು. 3: ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಶುಚಿತ್ವ ವಿಭಾಗದ 20 ಮಂದಿ ನೌಕರರಿಗೆ ತಾಲೂಕು ಆರೋಗ್ಯ ತಂಡ ಕೊರೊನಾ ತಪಾಸಣೆ ನಡೆಸಿತು. ಇಲ್ಲಿನ ಪುರಭವನದಲ್ಲಿ ನಡೆದ ತಪಾಸಣೆಯಲ್ಲಿ ಎಲ್ಲರ ಮೂಗು ಹಾಗೂ ಗಂಟಲು ದ್ರವವನ್ನು ಸಂಗ್ರಹಿಸಿ ತಪಾಸಣೆಗಾಗಿ ಕೋವಿಡ್ ಆಸ್ಪತ್ರೆಗೆ ಕಳಿಸಲಾಯಿತು.