ಮಡಿಕೇರಿ, ಜು. 2: ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ಸದಸ್ಯರುಗಳಾಗಿ ಡಾ. ಕೆ.ಸಿ. ದಯಾನಂದ, ಭಾರತಿ ರಮೇಶ್ ಆಯ್ಕೆ ಆಗಿದ್ದಾರೆ. ತುಳು ಸಾಹಿತ್ಯ ಅಕಾಡೆಮಿಗೆ ಪಿ.ಎಂ. ರವಿ ಈ ಹಿಂದೆಯೇ ನೇಮಕಗೊಂಡಿದ್ದು, ಅದನ್ನು ಇಂದು ಕನ್ನಡ ಸಂಸ್ಕøತಿ ಇಲಾಖೆ ಅಧಿಕೃತವಾಗಿ ಪ್ರಕಟಿಸಿದೆ.