ಸಿದ್ದಾಪುರ, ಜು. 2: ನೆಲ್ಯಹುದಿಕೇರಿ ಭಾಗದಲ್ಲಿ ವ್ಯಕ್ತಿಯೋರ್ವನಿಗೆ ಕೊರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಆ ಭಾಗದಲ್ಲಿ ಜಿಲ್ಲಾಡಳಿತದ ವತಿಯಿಂದ ನಿರ್ಬಂಧಿತ ಪ್ರದೇಶ ಎಂದು ಘೋಷಿಸಲಾಗಿದ್ದು, ನಿರ್ಬಂಧಿತ ಪ್ರದೇಶದ ನೂರಾರು ಮನೆಗಳಿಗೆ ಸಿದ್ದಾಪುರದ ಮರ ವ್ಯಾಪಾರಿ ಯೆಹ್ಯಾ ಅವರು ಉಚಿತವಾಗಿ ಹಾಲು ವಿತರಿಸಿದರು. ಈ ಸಂದರ್ಭ ಆ ಭಾಗದ ಗ್ರಾ.ಪಂ. ಸದಸ್ಯರುಗಳಾದ ಅನೀಫ, ಅನ್ನಮ್ಮ, ಹಾಜರಿದ್ದರು.