ಕೂಡಿಗೆ, ಜೂ. 30: ಸಂಚಾರಿ ಠಾಣೆ ಕುಶಾಲನಗರದ ಎಎಸ್‍ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೋಹನ್ ಸುಕುಮಾರ್ ಅವರು ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಹೊಸದಾಗಿ ಆರಂಭಿಸಲಾದ ಅಪರಾಧ ವಿಭಾಗದ ಪಿಎಸ್‍ಐ ಆಗಿ ಪದೋನ್ನತಿ ಹೊಂದಿ ನೇಮಕಗೊಂಡಿದ್ದಾರೆ.