ಶನಿವಾರಸಂತೆ, ಜೂ. 29: ಸಮೀಪದ ಹಂಡ್ಲಿ ಕೃಷಿ ಪತ್ತಿನ ಸಹಕಾರ ಸಂಘದಿಂದ ಸಂಘದ ಸಭಾಂಗಣದಲ್ಲಿ ಈ ವ್ಯಾಪ್ತಿಯ ಆಶಾ ಕಾರ್ಯಕರ್ತೆಯರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಸಂಘದ ಅಧ್ಯಕ್ಷ ವಿರೇಂದ್ರ ಕುಮಾರ್, ಉಪಾಧ್ಯಕ್ಷೆ ಯಶೋಧ, ನಿರ್ದೇಶಕರಾದ ಗಣೇಶ್, ಎಸ್.ಎಸ್. ಲಕ್ಷ್ಮಿಶೆಟ್ಟಿ.ರವಿಕುಮಾರ್, ಎಸ್.ಜಿ. ಕುಸುಮ, ಎಸ್.ಜಿ. ಜಯರಾಮ್ ಎ.ಟಿ., ಮದು ಕೆ.ಎನ್., ನಾಗೇಶ್ ಎಂ.ಪಿ, ನಿರಂಜನ್ ಕೆ.ಪಿ. ದೇವರಾಜ್ ಕೆ.ಎಂ. ಹಾಗೂ ಕಾರ್ಯನಿರ್ವಹಣಾಧಿಕಾರಿ ಬಸವಣ್ಣ ಮತ್ತು ಕೆ.ಡಿಸಿಸಿ ಮೆಲ್ವಿಚಾರಕ ಸುಮಂತ್ ಮತ್ತು ಸಂಘದ ಸಿಬ್ಬಂದಿಗಳು ಹಾಜರಿದ್ದರು.