ನಾಪೋಕ್ಲು, ಜೂ. 25: ತಾ.26ರಂದು ಶುಕ್ರವಾರ ನಡೆಯಬೇಕಿದ್ದ ಜುಮುಅ ನಮಾಝ್ ಕೊರೊನಾ ಸೋಂಕಿನಿಂದ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಜುಮಾ ನಮಾಜ್ ಇರುವುದಿಲ್ಲ . ಕೊಡಗಿನ ನಾನಾ ಭಾಗಗಳಲ್ಲಿ ಕೊರೊನಾ ಪಾಸಿಟಿವ್ ಕೇಸ್ ಅಧಿಕವಾಗಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳ ಬೇಕಾದ ಅನಿವಾರ್ಯತೆಯಿದ್ದು, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಜಮಾಅತ್ ಕಮಿಟಿ ತೀರ್ಮಾನಿಸಲಾಗಿದೆ ಎಂದು ಕೊಟ್ಟಮುಡಿ ಓಲ್ಡ್ ಜುಮಾ ಮಸ್ಜಿದ್ ಅಧ್ಯಕ್ಷರು ಹಾಗೂ ಕಾರ್ಯದರ್ಶಿ ಗಳು ತಿಳಿಸಿದ್ದಾರೆ.