ಪಾಲಿಬೆಟ್ಟ, ಜೂ. 24: ಕಳೆದ ಎರಡು ವರ್ಷಗಳಿಂದಲೂ ಮಳೆ ಪ್ರಕೃತಿ ವಿಕೋಪದಿಂದ ನಲುಗಿರುವ ಕಾಫಿ ಬೆಳೆಗಾರರಿಗೆ ಇದೀಗ ಕಾಫಿ ಗಿಡಗಳಲ್ಲಿ ಆವರಿಸಿಕೊಳ್ಳುತ್ತಿರುವ ಕೀಟಗಳಿಂದ ಆತಂಕಕ್ಕೊಳಗಾಗಿದ್ದಾರೆ.ಸಾಲ ಶೂಲ ಮಾಡಿ ಕೃಷಿ ಫಸಲನ್ನು ನಂಬಿ ಜೀವನ ನಡೆಸುತ್ತಿರುವ ರೈತಾಪಿ ವರ್ಗಕ್ಕೆ ಕೀಟಗಳ ಕಾಟ ಕಾಡತೊಡಗಿದೆ . ಈ ಹಿಂದೆ ಅರೇಬಿಕಾ ಕಾಫಿ ಗಿಡಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಬಿಳಿಕಾಂಡ ಕೊರಕ ಇದೀಗ ರೊಬಸ್ಟಾ ಗಿಡಗಳಿಗೂ ಆವರಿಸಿಕೊಂಡ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಚೆನ್ನಯ್ಯನಕೋಟೆ, ಚನ್ನಂಗಿ, ಮೇಕೂರು, ಹೊಸ್ಕೇರಿ, ಕಳತ್ಮಾಡು, ಪಾಲಿಬೆಟ್ಟ ಭಾಗದಕಾಫಿ ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಬಿಳಿ ಕಾಂಡಕೊರಕ ಪಾಲಿಬೆಟ್ಟ, ಜೂ. 24: ಕಳೆದ ಎರಡು ವರ್ಷಗಳಿಂದಲೂ ಮಳೆ ಪ್ರಕೃತಿ ವಿಕೋಪದಿಂದ ನಲುಗಿರುವ ಕಾಫಿ ಬೆಳೆಗಾರರಿಗೆ ಇದೀಗ ಕಾಫಿ ಗಿಡಗಳಲ್ಲಿ ಆವರಿಸಿಕೊಳ್ಳುತ್ತಿರುವ ಕೀಟಗಳಿಂದ ಆತಂಕಕ್ಕೊಳಗಾಗಿದ್ದಾರೆ.
ಸಾಲ ಶೂಲ ಮಾಡಿ ಕೃಷಿ ಫಸಲನ್ನು ನಂಬಿ ಜೀವನ ನಡೆಸುತ್ತಿರುವ ರೈತಾಪಿ ವರ್ಗಕ್ಕೆ ಕೀಟಗಳ ಕಾಟ ಕಾಡತೊಡಗಿದೆ . ಈ ಹಿಂದೆ ಅರೇಬಿಕಾ ಕಾಫಿ ಗಿಡಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಬಿಳಿಕಾಂಡ ಕೊರಕ ಇದೀಗ ರೊಬಸ್ಟಾ ಗಿಡಗಳಿಗೂ ಆವರಿಸಿಕೊಂಡ ಬೆಳೆಗಾರರಲ್ಲಿ ಆತಂಕ ಮೂಡಿಸಿದೆ.
ಚೆನ್ನಯ್ಯನಕೋಟೆ, ಚನ್ನಂಗಿ, ಮೇಕೂರು, ಹೊಸ್ಕೇರಿ, ಕಳತ್ಮಾಡು, ಪಾಲಿಬೆಟ್ಟ ಭಾಗದಕಾಫಿ ತೋಟಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಬಿಳಿ ಕಾಂಡಕೊರಕ