ಮಡಿಕೇರಿ, ಜೂ. 24: ‘ಕೊಡಗು ಫಾರ್ ಟುಮಾರೊ’ ವತಿಯಿಂದ ಮಾದಾಪುರದ ಡಿ. ಚೆನ್ನಮ್ಮ ಕಾಲೇಜಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ತಾ. 27 ರಂದು ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಪಾಲ್ಗೊಳ್ಳಲು ಮುಖಗವಸು, ಸ್ಯಾನಿಟೈಸರ್ ಕಡ್ಡಾಯವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 966366219 ಅನ್ನು ಸಂಪರ್ಕಿಸಬಹುದು.