ಕಡಂಗ, ಜೂ. 21: ಕೊಡಗು ಜಿಲ್ಲಾ ಸುನ್ನಿ ಸ್ಟೂಡೆಂಟ್ ಫೆಡರೇಶನ್ ಇದರ ಸಹಾಯಕ ವಿಭಾಗವಾದ ಹೆಲ್ಪ್‍ಡೆಸ್ಕ್‍ನ ಬ್ಲಡ್ ಸೈಬೋ ವಿಭಾಗದಿಂದ ತಾ. 22 ರಂದು (ಇಂದು) ಕೊಟ್ಟಮುಡಿಯ ಮರ್ಕಝುಲ್ ಹಿದಾಯದಲ್ಲಿ ಕೊಡಗು ಜಿಲ್ಲಾ ವೈದ್ಯಕೀಯ ಕಾಲೇಜಿನ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಲಿದೆ.