ಶನಿವಾರಸಂತೆ, ಜೂ. 20: ಶನಿವಾರಸಂತೆಯ ಪೊಲೀಸ್ ಠಾಣೆಗೆ ಠಾಣಾಧಿಕಾರಿ ಯಾಗಿ ಹೆಚ್.ಇ. ದೇವರಾಜ್ ಅಧಿಕಾರ ವಹಿಸಿಕೊಂಡಿ ದ್ದಾರೆ. ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಕರ್ತವ್ಯನಿರ್ವ ಹಿಸುತ್ತಿದ್ದ ಹೆಚ್.ಇ. ದೇವರಾಜ್ ತಾ. 19 ರಂದು ರಾತ್ರಿ ಶನಿವಾರಸಂತೆ ಪೊಲೀಸ್ ಠಾಣೆಯ ಠಾಣಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು.