ಮಡಿಕೇರಿ, ಜೂ. 16: ಇಸಿಎಚ್‍ಎಸ್ ಪಾಲಿಕ್ಲಿನಿಕ್ ವೀರಾಜಪೇಟೆಯಲ್ಲಿ ವೈದ್ಯರು ತಾ. 16 ರಿಂದ 20ರ ವರೆಗೆ ಲಭ್ಯವಿರುತ್ತಾರೆ. ತಾ. 22ರ ನಂತರ ವೈದ್ಯರ ಲಭ್ಯತೆಯನ್ನು ತಿಳಿಸಲಾಗುವುದು ಎಂದು ಇಸಿಎಚ್‍ಎಸ್ ಪಾಲಿಕ್ಲಿನಿಕ್ ಅಧಿಕಾರಿ ತಿಳಿಸಿದ್ದಾರೆ.