ವೀರಾಜಪೇಟೆ ಪಟ್ಟಣ ಪಂಚಾಯಿತಿಯ ನಿವೃತ್ತ ಡಿ ಗ್ರೂಪ್ ನೌಕರ ಶಿವಕೇರಿ ನಿವಾಸಿ ಹೆಚ್.ಎಲ್. ಹನುಮಯ್ಯ (82) ಅವರು ತಾ. 12 ರಂದು ನಿಧನರಾದರು. ಮೃತರು ಮೂವರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.