ಮಡಿಕೇರಿ, ಜೂ. 10: ಸೋಮವಾರಪೇಟೆ ತಾಲೂಕಿನ ಕಾಗಡಿಕಟ್ಟೆಯ ವನವಳ್ಳಿ ಗ್ರಾಮದ ಯುವಕ ಕೆ.ಎನ್. ಜೀವನ್ ಅನಾರೋಗ್ಯದಿಂದ ಬಳಲುತ್ತಿದ್ದು ಚಿಕಿತ್ಸೆಗೆ ಸಹಾಯ ಧನದ ಅವಶ್ಯಕತೆ ಇದೆ. ಸೋಮವಾರಪೇಟೆ ಶಾಲೆಯ 8ನೇ ತರಗತಿಯ ವಿದ್ಯಾರ್ಥಿ ಈತನಾಗಿದ್ದು ಅನಾಥ ನಾಗಿರುತ್ತಾನೆ. ಇವನ ಅಜ್ಜಿ ಬಸಮ್ಮ, ಈತನನ್ನು ನೋಡಿಕೊಳ್ಳುತ್ತಿದ್ದು ಚಿಕಿತ್ಸೆಗೆ ಹಣದ ಅವಶ್ಯಕತೆ ಇರುತ್ತದೆ. ಸಹಾಯ ನೀಡಲು ಬಯಸುವವರು. ಸಿಂಡಿಕೇಟ್ ಬ್ಯಾಂಕ್ ಖಾತೆ ಸಂಖ್ಯೆ-11072200043656, IಈSಅ: Sಙಓಃ 0001107 ಗೆ ಹಣ ಪಾವತಿಸಬಹುದು. ಮೊ. 9449255831 ಅನ್ನು ಕೂಡ ಸಂಪರ್ಕಿಸಬಹುದೆಂದು ಕ.ರ.ವೇ. ಕಾರ್ಯಕರ್ತ ಶಿವರಾಮೇಗೌಡ ಮನವಿ ಮಾಡಿದ್ದಾರೆ.