ಮಡಿಕೇರಿ, ಜೂ. 3: ಸಿರಿಗನ್ನಡ ಮಹಿಳಾ ವೇದಿಕೆಯ ಕೊಡಗು ಜಿಲ್ಲೆಯ ಅಧ್ಯಕ್ಷರನ್ನಾಗಿ ವೀಣಾ ಎನ್. ರಾವ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಜಿಲ್ಲಾ ಅಧ್ಯಕ್ಷ ಅಲ್ಲಾರಂಡ ವಿಠಲ್ ನಂಜಪ್ಪ ತಿಳಿಸಿದ್ದಾರೆ. ವೀಣಾ ಅವರು ರಾಜ್ಯಮಟ್ಟದಲ್ಲೂ ಹಲವು ಸಾಧನೆ ಮಾಡಿದ್ದಾರೆ.