ವೀರಾಜಪೇಟೆ, ಜೂ. 2: ಕೇರಳ ರಾಜ್ಯದ ಕಾಸರಗೋಡಿನಿಂದ ಇಂದು ವೀರಾಜಪೇಟೆಗೆ ಬಂದಿದ್ದ ಇಬ್ಬರನ್ನು ಗುಂಡಿಗೆರೆಯ ಅವರ ಮನೆಯಲ್ಲಿಯೇ ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಇಬ್ಬರು ಕಾಸರಗೋಡಿನಿಂದ ಅನಧಿಕೃತವಾಗಿ ಬಂದಿದ್ದು ಇಬ್ಬರು 14 ದಿನಗಳ ತನಕ ಹೊರಗಡಿ ಹೋಗದಂತೆ ಕ್ವಾರಂಟೈನ್‍ನ ಷರತ್ತಿನ ಮೊಹರು ಮಾಡಲಾಗಿದೆ.