ಗೋಣಿಕೊಪ್ಪ ವರದಿ, ಮೇ 31 : ನೆಮ್ಮಾಲೆ ಗ್ರಾಮದ ಚೆಟ್ಟಂಗಡ ಗಿಣಿ ತಿಮ್ಮಯ್ಯ, ಶಾರದಾ ದಂಪತಿ ಸಾಕಿರುವ ನಾಯಿ, ಬೆಕ್ಕುವಿನ ಮಮಕಾರ ಎಲ್ಲರನ್ನೂ ಕಣ್ತೆರೆಸುವಂತಿದೆ. ನಿತ್ಯ ಬೆಕ್ಕಿಗೆ ನಾಯಿ ಹಾಲುಣಿಸುವ ಮೂಲಕ ತಾಯಿ ಪ್ರೀತಿ ತೋರಿಸುತ್ತಿದೆ. ಅಪರೂಪದ ಘಟನೆ ಸ್ಥಳೀಯರಲ್ಲಿ ಕುತೂಹಲ ಮೂಡಿಸಿದೆ.

- ಸುದ್ದಿಪುತ್ರ