ಗೋಣಿಕೊಪ್ಪ ವರದಿ, ಮೇ 22: ಕೊರೊನಾದಿಂದ ಗ್ರಾಮ ಮಟ್ಟದಲ್ಲಿ ಹಿರಿಯರ ಆರೋಗ್ಯ ಸ್ಥಿತಿ ಅರಿಯಲು ಮಾಯಮುಡಿ ಗ್ರಾಮದಲ್ಲಿ ಹಿರಿಯರ ಆರೋಗ್ಯ ಮಾಹಿತಿ ಅಭಿಯಾನ ನಡೆಯುತ್ತಿದೆ. ಬಿಎಲ್‍ಒ ಉಮಾದೇವಿ ಹಾಗೂ ಮಾಯ ಮುಡಿ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ ರಾಗಿಣಿ ಮಾಹಿತಿ ಕಲೆ ಹಾಕಿದರು.