ಮಡಿಕೇರಿ, ಮೇ 16: ಮಡಿಕೇರಿ ಹಾಗೂ ವೀರಾಜಪೇಟೆಯಲ್ಲಿರುವ ಆರ್ಮಿ ಕ್ಯಾಂಟೀನ್ ತಾ. 17 ರಂದು (ಇಂದು) ಕಾರ್ಯನಿರ್ವಹಿಸಲಿದ್ದು, ತಾ. 18 ರಂದು ರಜೆ ಇರುವದಾಗಿ ವ್ಯವಸ್ಥಾಪಕರು ತಿಳಿಸಿದ್ದಾರೆ. ಸದ್ಯದ ಮಟ್ಟಿಗೆ ತಾ. 17ರವರೆಗೆ ಮಾತ್ರ ಕ್ಯಾಂಟೀನ್ ವಹಿವಾಟಿಗೆ ಆದೇಶವಿದ್ದು, ಮುಂದಿನ ಆದೇಶದ ಬಗ್ಗೆ ಮೇಲ್ಮಟ್ಟದಿಂದ ಖಾತ್ರಿಯಾಗಿಲ್ಲ. ಕಾರ್ಡ್‍ದಾರರು ತಾ. 17 ರಂದೇ ಸರಕು ಪಡೆದುಕೊಳ್ಳಬಹುದಾಗಿದೆ.