ಪೆರಾಜೆ, ಮೇ 12: ಭಾರೀ ಗಾಳಿ ಮಳೆಗೆ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬಳಚೇರಿ ಡೀಶಪ್ರಸಾದ್ ಮತ್ತು ಹೊದ್ದೆಟ್ಟಿ ಸತ್ಯ ಪ್ರಕಾಶ್ ಅವರ ತೋಟಕ್ಕೆ ಪಕ್ಕದಲ್ಲಿ ಇದ್ದ ಮಾವಿನ ಮರ ಬಿದ್ದ ಪರಿಣಾಮ ಅಡಿಕೆ ಮರಗಳು ಧರಾಶಾಯಿಗೊಂಡು ಕೃಷಿ ನಷ್ಟವಾಗಿದೆ.