ಸುಂಟಿಕೊಪ್ಪ, ಮೇ 8: ಆನೆಕಾಡು ಅರಣ್ಯ ವಸತಿ ಗೃಹದ ಸನಿಹದಲ್ಲಿರುವ ಡಿಪ್ಪೋ ಬಳಿ 5ಳಿ ಅಡಿ ಉದ್ದದ ನಾಗರಹಾವನ್ನು ಉರಗ ಪ್ರೇಮಿ 7ನೇ ಹೊಸಕೋಟೆಯ ಶಾಜಿ ಎಂಬವರು ಹಿಡಿದು ನಂತರ ಅರಣ್ಯಕ್ಕೆ ಬಿಟ್ಟರು.