ಸಿದ್ದಾಪುರ, ಮೇ 6: ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹೊರಜಿಲ್ಲೆಯ ಕಾರ್ಮಿಕರನ್ನು ಮೈಸೂರು ಟೀ ನರಸಿಂಹಪುರ ಜಿಲ್ಲೆಗಳಿಗೆ ಗ್ರಾಮ ಪಂಚಾಯಿತಿ ಪಿಡಿಓ ಸಾರಿಗೆ ಬಸ್ಸು ಮೂಲಕ ಕಳುಹಿಸಿ ಕೊಟ್ಟಿರುತ್ತಾರೆ.