ಮಡಿಕೇರಿ, ಮೇ 6 : ಪ್ರಧಾನಮಂತ್ರಿ ಅವರ ಕೋವಿಡ್-19 ನಿಧಿಗೆ ಮಡಿಕೇರಿ ರೋಟರಿ ಕ್ಲಬ್ ಸದಸ್ಯರಿಂದ ರೂ. 1 ಲಕ್ಷ ಸಂಗ್ರಹಿಸಿ ನೀಡಿದೆ ಎಂದು ಮಡಿಕೇರಿ ರೋಟರಿ ಕ್ಲಬ್ ಅಧ್ಯಕ್ಷ ರತನ್ ತಮ್ಮಯ್ಯ ತಿಳಿಸಿದ್ದಾರೆ.