ಸೋಮವಾರಪೇಟೆ, ಮೇ 4: ಇಲ್ಲಿನ ಪುಷ್ಪಗಿರಿ ಛಾಯಾಗ್ರಾಹಕರ ಸಂಘದ ವತಿಯಿಂದ ಸಂಘದ ಸದಸ್ಯರಿಗೆ ಅಗತ್ಯ ಆಹಾರ ಕಿಟ್‍ಗಳನ್ನು ವಿತರಿಸಲಾಯಿತು. ಸಂಘದ ಅಧ್ಯಕ್ಷ ಚಂದನ ಸುಬ್ರಮಣಿ, ಕಾರ್ಯದರ್ಶಿ ಡೇವಿಡ್, ಜಿಲ್ಲಾ ನಿರ್ದೇಶಕ ದೀಪು ಅವರುಗಳು ಸಂಘದ 23 ಸದಸ್ಯರ ಮನೆಗಳಿಗೆ ಖುದ್ದು ತೆರಳಿ ಕಿಟ್‍ಗಳನ್ನು ವಿತರಿಸಿದರು.