ಕೂಡಿಗೆ, ಮೇ 2: ಕುಶಾಲನಗರ ಹೋಬಳಿ ವ್ಯಾಪ್ತಿಯಲ್ಲಿ ಮೇ ತಿಂಗಳಲ್ಲಿ ಅರಳುವ ಮೇ ಫ್ಲವರ್ ಅರಳಿದೆ. ನೋಡುಗರಿಗೆ ಹೆಚ್ಚು ಆರ್ಕಷಕವಾಗಿವೆ. ಈ ಮರಗಳು ಕೂಡಿಗೆಯ ಕೃಷಿ ಕ್ಷೇತ್ರದ ಆವರಣಕ್ಕೆ ತೆರಳುವ ಮಾರ್ಗದಲ್ಲಿ ಹೆಚ್ಚು ಇದ್ದು, ಹೂಗಳಿಂದ ಮರದ ರೆಂಬೆಗಳು ಕಾಣದಂತೆ ಮೈತುಂಬಿಕೊಂಡಿವೆ.