ಕಡಂಗ, ಮೇ 2: ಶನಿವಾರ ಬೆಳಿಗ್ಗೆ ಕಡಂಗದ ಸುತ್ತಮುತ್ತಲಿನಲ್ಲಿ ಹುಚ್ಚು ನಾಯಿ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡರು. ಕರ್ತವ್ಯನಿರತ ಪೊಲೀಸ್ ಪೇದೆಯನ್ನು ಒಳಗೊಂಡಂತೆ ಎಂಟು ಜನರಿಗೆ ನಾಯಿ ಕಚ್ಚಿದ್ದು, ಗ್ರಾಮಸ್ಥರು ನಾಯಿಗೆ ಬಡಿದು ಓಡಿಸಿದ್ದಾರೆ. -ನೌಫಲ್